¡Sorpréndeme!

ಕೊಲ್ಲೂರು ಮೂಕಾಂಬಿಕಾ ದೇವಿ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ | Kollur Mookambika

2022-03-24 9 Dailymotion

ಕೊಲ್ಲೂರು ಮೂಕಾಂಬಿಕಾ ದೇವಿ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ | Kollur Mookambika

#PublicTV #KollurMookambika

Watch Live Streaming On http://www.publictv.in/live

ಉಡುಪಿಯ ಕಾಪು ಜಾತ್ರೆ ಬಳಿಕ ಮತ್ತೊಂದು ಪ್ರಸಿದ್ಧ ದೇಗುಲಕ್ಕೂ ಮುಸ್ಲಿಂ ವ್ಯಾಪಾರ ಬ್ಯಾನ್ ವಿವಾದ ಅಂಟಿಕೊಂಡಂತಿದೆ. ಹಿಂದೂಯೇತರರಿಗೆ ಅಂಗಡಿ ಬಾಡಿಗೆ ಕೊಡಬೇಡಿ ಎಂದು ಹಿಂದೂ ಸಂಘಟನೆಗಳು ಮನವಿ ಮಾಡಿದೆ. ಈ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.